Dride is an driving school company that specializes in teaching driving an help to get certificate to their learning customers..

Hori owner Interview Service

  • Home
  • Hori owner Interview Service

Hori owner Interview Services

ಹೋರಿಯ ಮಾಲೀಕರ ಸಂದರ್ಶನ :
ಹೋರಿ ಹಬ್ಬ ತಂಡದ ಪ್ರಮುಖ ಉದ್ದೇಶ ನಮ್ಮ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವುದಾಗಿದೆ.ಆದುದರಿಂದಲೇ ನಮ್ಮ ತಂಡ ಕೆಲವಾರು ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ. ಉಚಿತ ಸೇವೆಗಳಲ್ಲಿ ಒಂದಾಗಿದೆ ಹೋರಿಯ ಮಾಲೀಕರ ಸಂದರ್ಶನ. ಅಕ್ಕಿಆಲೂರಿನ ಸ್ವಾವಲಂಬೀ ಕೃಷಿ ಆಫೀಸಿನಲ್ಲಿರುವ ಸ್ಟುಡಿಯೋದಲ್ಲಿ ಹೋರಿ ಹಬ್ಬದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಿಭಾಗದ ಹೋರಿಗಳ ಎಲ್ಲಾ ಮಾಲೀಕರಿಗೂ ತಮ್ಮ ಸಂದರ್ಶನ ನೀಡುವ ಅವಕಾಶ ನಾವು ನೀಡುತ್ತಿದ್ದೇವೆ .

 

Hori owner interview

Interactively predominate out-of the box best.