Sign up to get update news about us
Lets Join Together to Grow Richness of our land Culture..
ಬಂದು ನೋಡು ಒಮ್ಮೆ ಹೋರಿ ಹಬ್ಬ ನಮ್ಮದೆನ್ನುವ ಹೆಮ್ಮೆ..
ಟೀಮ್ ಹೋರಿ ಹಬ್ಬವು ಭಾರತ ಸರ್ಕಾರದ ಮಾನ್ಯತೆ ಪಡೆದ ಸ್ವಾವಲಂಬಿ ಕೃಷಿಯ ಒಂದು ಅಂಗಸಂಸ್ಥೆಯಾಗಿದೆ. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣವನ್ನು ಹಾಗೆಯೇ ಸಾಂಸ್ಕೃತಿಕ ಮೌಲ್ಯವನ್ನು ಬಿಂಬಿಸುವ ಪ್ರಯತ್ನದಲ್ಲಿ ಹೋರಿ ಹಬ್ಬವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರಸ್ತುತ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು (PIN:581102) , ಅಂಬೇಡ್ಕರ್ ಸರ್ಕಲ್ ಹತ್ತಿರ ಆಫೀಸ್ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ.
We are registered under govt of India as pertershifp firm also startup india MSME.
We are the first team launched Subscription based Android for entire Horihabba Event.
Hori Details
website Views
Team Executives
District
ಹೋರಿ ಪೋಟೋ ಶೂಟ್ : ನಮ್ಮ ಹೆಮ್ಮೆಯ ಸಾಂಸ್ಕೃತಿಕ ಕ್ರೀಡೆಯಾದ ಹೋರಿ ಹಬ್ಬ ಇಂದಿಗೂ ಯಶಸ್ವಿಯಾಗಿ ಚಾಲ್ತಿಯಲ್ಲಿರಲು ಪ್ರಮುಖ ಕಾರಣ ಹೋರಿ ಮಾಲಿಕರಲ್ಲಿ ಹಬ್ಬದ ಬಗ್ಗೆ ಇರುವ ಆಸಕ್ತಿ ಹಾಗೂ ಹಬ್ಬಕ್ಕೆ ಆಗಮಿಸುವ ಹೋರಿ ಅಭಿಮಾನಿ ವರ್ಗ. ಇವರು ತಮ್ಮ ಹೋರಿಗಳನ್ನು ತಮ್ಮ ಮನೆಯ ಸದಸ್ಯರಂತೆಯೇ ಸದಾ ಪೋಷಿಸಿ ಸಲಹುತ್ತಿರುತ್ತಾರೆ.
Read Moreಅಲಂಕರಿಸಲ್ಪಟ್ಟ ನಿಮ್ಮ ಹೋರಿಯ ವೀಡಿಯೋವನ್ನು ನಿಮ್ಮ ಮನೆಗೆ ಬಂದು ನಮ್ಮ ಛಾಯಾಗ್ರಾಹಕರು ತೆಗೆದು ಅದನ್ನು ಚೆನ್ ಹಿನ್ನೆಲೆ ಸಂಗೀತ ಇಫೆಕ್ಟ್ ಸೇರಿಸಿ ನೀಡುತ್ತಾರೆ.೩-೪ ದಿನಗಳ ಕಾಲಾವಕಾಶ ಎಡಿಟಿಂಗ್ ಗೆ ಬೇಕಾಗಬಹುದು. ಮಾಲೀಕರ ಅಗತ್ಯಕ್ಕೆ ತಕ್ಕ ಸ್ಥಳದಲ್ಲಿ ಅಥವಾ ಹೋರಿ ಹಬ್ಬದ ಅಖಾಡದಲ್ಲಿ ಹೋರಿಯು ಹಬ್ಬ ಮಾಡುವ ವೀಡಿಯೋ ಬೇಕಾದರೂ ನಾವು ಚಿತ್ರಿಸಿ ಎಡಿಟ್ ಮಾಡಿ ಕೊಡುತ್ತೇವೆ.
Read Moreಪೋರ್ಟ್ಫೋಲಿಯೋ ವೆಬ್ಸೈಟ್ ಎಂದರೆ ತಮ್ಮ ಬಗ್ಗೆ ,ಹೋರಿಯ ಬಗ್ಗೆ ಹಾಗೂ ತಮ್ಮ ಹೋರಿಯ ಸಾಧನೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮತ್ತು ಫೋಟೋ ವೀಡಿಯೋಗಳನ್ನು ತಮ್ಮದೇ ಮಾಲಕತ್ವದ ವೆಬ್ಸೈಟ್ನಲ್ಲಿ ಹಾಕಿ ವಿಶ್ವದಾದ್ಯಂತ ಜನರಿಗೆ ಒಂದೇ ಕೊಂಡಿಯಲ್ಲಿ ಲಭಿಸುವಂತೆ ಮಾಡುವುದು. ಮಾಲೀಕರಿಗೆ ನಾವು ಎಲ್ಲಾ ತರದ ಮಾಹಿತಿ ತಾವೇ ಅಪ್ಲೋಡ್ ಮಾಡುವ ತರಬೇತಿ ಕೊಡಿತ್ತೇವೆ ಹಾಗೂ ಅದಕ್ಕೆ ಬೇಕಾದ ಎಡ್ಮಿನ್ ಪಾನಲ್ ನೀಡುತ್ತೇವೆ.
Read Moreಹೋರಿ ಚಿತ್ರದ ಟೀ- ಶರ್ಟ್, ಮಗ್, ಎಲ್ಇಡಿ,ತಲೆದಿಂಬು ಗಿಫ್ಟ್ ಪ್ರಿಂಟಿಂಗ್ ಸೇವೆ, ಹೋರಿ ಹಬ್ಬ ತಂಡದ ವಿಶಿಷ್ಟ ಸೇವೆಗಳಲ್ಲಿ ಒಂದಾಗಿದೆ. ವಿಶೇಷ ಕ್ಷಣ ಬಾಂಧವ್ಯದ ಬೆಸುಗೆಯ ಫೋಟೋ, ಅಭಿಮಾನದ ಕಾಣಿಕೆಯ ನಮ್ಮ ಮನಸ್ಸಿಗೆ ನೀಡುವ ಬೆಲೆ ಅಪಾರ. ಎಂದೆಂದೂ ಅದು ನೆನಪಿನಲ್ಲಿರುತ್ತದೆ.ಗಿಫ್ಟ್ ನಿಮ್ಮ ಲೋಕೇಶನ ಗೆ ನೇರವಾಗಿ ಕೊರಿಯರ್ ಮೂಲಕ ತಲುಪಿಸುತ್ತವೆ. ಆದುದರಿಂದ ಇದು ಪ್ರಮುಖವಾಗಿ ಹೋರಿ ಅಭಿಮಾನಿಗಳಿರುವ ಸೇವೆ.
Read Moreಹೋರಿಯ ಮಾಲೀಕರ ಸಂದರ್ಶನ : ಹೋರಿ ಹಬ್ಬ ತಂಡದ ಪ್ರಮುಖ ಉದ್ದೇಶ ನಮ್ಮ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವುದಾಗಿದೆ.ಆದುದರಿಂದಲೇ ನಮ್ಮ ತಂಡ ಕೆಲವಾರು ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ. ಉಚಿತ ಸೇವೆಗಳಲ್ಲಿ ಒಂದಾಗಿದೆ ಹೋರಿಯ ಮಾಲೀಕರ ಸಂದರ್ಶನ. ಅಕ್ಕಿಆಲೂರಿನ ಸ್ವಾವಲಂಬೀ ಕೃಷಿ ಆಫೀಸಿನಲ್ಲಿರುವ ಸ್ಟುಡಿಯೋದಲ್ಲಿ ಹೋರಿ ಹಬ್ಬದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಿಭಾಗದ ಹೋರಿಗಳ ಎಲ್ಲಾ ಮಾಲೀಕರಿಗೂ ತಮ್ಮ ಸಂದರ್ಶನ ನೀಡುವ ಅವಕಾಶ ನಾವು ನೀಡುತ್ತಿದ್ದೇವೆ .
Read More1)ಯಾವುದೇ ಬಿಸಿನೆಸ್ ಗೆ ಬೇಕಾದ ವೆಬ್ಸೈಟ್ ಮಾಡಿಕೊಡಲಾಗುವುದು (ಆನ್ಲೈನ್ ಶಾಪಿಂಗ್) * ಈ ಕಾಮರ್ಸ್ ವೆಬ್ಸೈಟ್ * ಪೋರ್ಟ್ ಪೋಲಿಯೋ ವೆಬ್ಸೈಟ್ *ಸ್ಟಾರ್ಟ್ ಟಿಕ್ಸ್ ವೆಬ್ಸೈಟ್ * ನ್ಯೂಸ್ ವೆಬ್ಸೈಟ್ ಮಾಡಿಕೊಡಲಾಗುವುದು ಮತ್ತು ನಿರ್ವಹಣೆ ಮಾಡಲಾಗುವುದು 2)ಡೊಮೈನ್ ನೇಮ್ ಖರೀದಿ, ಮತ್ತು ವಿವಿಧ ಹೋಸ್ಟಿಂಗ್ ಅಕೌಂಟ್ ಖರಿದಿ , ಎಸ್ ಎಸ್ ಎಲ್ ಸರ್ಟಿಫಿಕೇಟ್ ಇನ್ಸ್ಟಾಲೇಷನ್. 3)ಯಾವುದೇ ಅಂಗಡಿಗಳಿಗೆ ಅಥವಾ ಸ್ವಂತ ಬಿಜಿನೆಸ್ ಗಳಿಗೆ ಜಿಎಸ್ಟಿ ಬಿಲ್ಲಿಂಗ್ ಅಪ್ಲಿಕೇಶನ್ ಮಾಡಿಕೊಡಲಾಗುತ್ತದೆ
Read Moreವರ್ಗವಾರು ಫೋಟೋಗಳು, ವೀಡಿಯೋಗಳು, ಸಂದರ್ಶನಗಳು, ಹೋರಿಹಬ್ಬದ ದಿನಾಂಕ, ಸ್ಥಳ, ಲೊಕೇಶನ್ ಮ್ಯಾಪ್,ಸೆಲೆಕ್ಟೆಡ್ ಹೋರಿ ಹಬ್ಬದ ಲೈವ್ , ಬಹುಮಾನ ವಿವರ ,ಲೇಖನಗಳು, ಸುದ್ದಿಗಳು, ಕಾರ್ಯಕ್ರಮದ ಮಾಹಿತಿ, ಬಹುಮಾನದ ವಿವರಗಳು, ಹಬ್ಬ ನೋಂದಣಿ, ಸ್ಥಿತಿ, ಅಧಿಸೂಚನೆ, ಸೇವೆಗಳು, ಉತ್ಪನ್ನಗಳು, ಹೋರಿ ಪ್ರೊಫೈಲ್ಗಳು ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಮತ್ತು ಮಾಲೀಕರಿಗೆ, ಅಭಿಮಾನಿಗಳಿಗೆ, ಹಬ್ಬ ಆಯೋಜಕರಿಗೆ ಸೇವೆಗಳು ಈ ಆಪ್ನಲ್ಲಿ ಇರಲಿವೆ.
ಮೊದಲು ನೇರವಾಗಿ ಪ್ಲೇ ಸ್ಟೋರ್ ನಿಂದ ಆಪನ್ನು ಹೋರಿ ಹಬ್ಬ ಆಂಡ್ರಾಯ್ಡ್ ಆಪ್ ಟೈಪ್ ಮಾಡುವ ಮೂಲಕ ಇನ್ಸ್ಟಾಲ್ ಮಾಡಿಕೊಂಡು ನಂತರ ಅಲ್ಲಿ ಕಾಣಿಸಿದ ಸ್ಕ್ಯಾನರನ್ನು ಬಳಸಿ ನಿಮ್ಮ ಗೂಗಲ್ ಪೇ ಅಥವಾ ಫೋನ್ ಪೇ ಅಥವಾ ಪೇಟಿಎಂ ಮೂಲಕ ಒಂದು ವರ್ಷದ ಅಥವಾ ಮೂರು ವರ್ಷದ ಹೋರಿ ಹಬ್ಬ ಆಪ್ ನ ರಿಜಿಸ್ಟ್ರೇಷನ್ ಹಣವನ್ನು ಪಾವತಿಸಿ ಅದರಲ್ಲಿ ಬರುವ 12 ಅಂಕೆಯ ಯುಟಿಆರ್ ನಂಬರನ್ನು ಮೇಲೆ ನೀಡಿದ ಬಾಕ್ಸ್ ನಲ್ಲಿ ತಪ್ಪದೆ ನಮೂದಿಸುವುದು .ಹಾಗೂ ನೀವು ನೀಡಿದ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಗಳನ್ನು ನೆನಪಿನಲ್ಲಿ ಬರೆದಿಡುವುದು.
ನಮ್ಮೆಲ್ಲರ ಧ್ಯೇಯದಂತೆ ಹೋರಿಹಬ್ಬ ಕ್ರೀಡೆಗೆ ಇಂದು ಸಮಗ್ರ ಡಿಜಿಟಲ್ ವೇದಿಕೆಯನ್ನು ಕಲ್ಪಿಸುವುದು ಹಾಗೂ ಜಗತ್ತಿನಾದ್ಯಂತ ನಮ್ಮ ಸಂಸ್ಕೃತಿನ್ನು ಪಸರಿಸುವುದು ಹೋರಿ ಹಬ್ಬ ಆಪ್ ನ ಉದ್ದೇಶ. ಇದರ ನಿರ್ಮಾಣ ಕಾರ್ಯ ಸುಮಾರು ಒಂದು ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಿ ಯಾರೊಂದಿಗೂ ಇನ್ವೆಸ್ಟ್ಮೆಂಟ್ ಪಡೆಯದೆ ಹೋರಿ ಮಾಲೀಕರಿಗೆ,ಹಬ್ಬ ಆಯೋಜಕರಿಗೆ, ಅಭಿಮಾನಿಗಳಿಗೆ ಎಲ್ಲರಿಗೂ ಬಹಳ ಉಪಯೋಗಕಾರಿಯಾಗಿ ರೂಪಿಸಲಾಗಿದೆ. ಹೋರಿ ಹಬ್ಬಕ್ಕೆ ಸಂಬOಧಿಸಿದ ಎಲ್ಲಾ ಮಾಹಿತಿಗಳು ಒಂದೇ ಸೂರಿನಡಿಯಲ್ಲಿ ಕೊಡಲು ನಮ್ಮ ಪ್ರಯತ್ನ. ನೀವೆಲ್ಲರೂ ಅದರ ಸಣ್ಣ Server Fees ಪಾವತಿಸಿ ಆಪ್ ಬಳಸಿ ನಿಮ್ಮ ಸ್ನೇಹಿತರಿಗೂ ಬಳಸಲು ತಿಳಿಸಿ ನಮ್ಮ ನಾಡಿನ ಸಂಸ್ಕೃತಿಯನ್ನು ನಾವೇ ಉಳಿಸುವಂತಾಗಲಿ ಎಂಬುದೇ ಹೋರಿಹಬ್ಬ ತಂಡದ ಆಶಯ. ಹಾಗೂ ಈ ಆಪ್ ನ ಇನ್ನಷ್ಟು ಉನ್ನತ ದರ್ಜೆಗೇರಿಸಲು ನಿಮ್ಮೆಲ್ಲರ ತನು,ಮನ,ಧನ ಸಹಕಾರ ಕೋರುತ್ತಾ ತಮ್ಮ ಅನಿಸಿಕೆಗಳನ್ನು ಕೂಡಾ ನಮ್ಮ ತಂಡದ ಜೊತೆ ಹಂಜಿಕೊOಡಲ್ಲಿ ನಮ್ಮ ತಾಂತ್ರಿಕ ತಂಡವು ಸತತವಾಗಿ ಆಪ್ನ್ನು ಅತ್ಯುನ್ನತ ದರ್ಜೆಗೇರಿಸುವ ಪ್ರಯತ್ನ ಹಗಲಿರುಳು ಮಾಡಲಿದೆ ಎಂಬ ಭರವಸೆ ನೀಡುತ್ತಾ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ - ಟೀಂ ಹೋರಿಹಬ್ಬ.
Horihabba App will be able to use for one mobile number for 365 Days
Horihabba App will be able to use for one mobile number for 1095 Days
ಹೋರಿ ಹಬ್ಬ ಅಂದರೆ ಹಿಂದಿನ ಕಾಲದಲ್ಲಿ ಹೋರಿಗೆ ಕೊಬ್ಬರಿ ತಿಂಡಿ ತಿನಿಸುತ್ತಿದ್ದರು ಅದನ್ನು ದೀಪಾವಳಿ ಸಮಯದಲ್ಲಿ ಹೋರಿಯನ್ನು ಪೂಜೆ ಮಾಡಿ ಓಡಿಸುತ್ತಿದ್ದರು. ಯಾಕೆಂದರೆ ಹೋರಿ ಹರಿಯಲೇ ಅದು ಕೊಬ್ಬರಿ ತಿಂದತಿ ಎನ್ನುತ್ತಿದ್ದರು. ಇದು ವಾಡಿಕೆಯಾಯಿತು. ಇದೇ ಮುಂದೆ ಸಂಪ್ರದಾಯಿಕತೆ ಪಡೆದು ಕೊಬ್ಬರಿಯನ್ನು ಕೊರಳಿನಲ್ಲಿ ಕಟ್ಟಿ ಹೋರಿಯನ್ನು ಓಡಿಸುವ ಸ್ಪರ್ದೆ ಉಂಟಾಯಿತು, ಅದೇ ಮುಂದೆ ಕೊಬ್ಬರಿ ಹೋರಿ ಸ್ಪರ್ಧೆ ಆಯಿತು ಈಗ ಈ ಮಟ್ಟಕ್ಕೆ ಹಬ್ಬ ಬೆಳೆದು ನಿಂತಿದೆ.
ಹೋರಿ ಹಬ್ಬದ ಅಭಿಮಾನಿ
ಹೋರಿ ಹಬ್ಬ ಎಂದರೆ ಹಿಂದಿನಿಂದ ನಡೆದುಕೊಂಡು ಬಂದಂತ ಪರಂಪರೆ ಇತಿಹಾಸವುಳ್ಳ ಬಹಳ ದೊಡ್ಡವಾದಂತಹ ಕ್ರೀಡೆ ಜಾನಪದ ಕ್ರೀಡೆ ರೈತರ ಮನೋರಂಜನ ಕ್ರೀಡೆಯಾಗಿದೆ. ಈಗ ಅದನ್ನು ಆಡು ಭಾಷೆಯಲ್ಲಿ ಹಟ್ಟಿ ಹಬ್ಬ, ಹೋರಿ ಹಬ್ಬ, ದನ ಬೆದರಿಸುವ ಕಾರ್ಯಕ್ರಮ ಅಂತ ಹತ್ತು ಹಲವಾರು ಹೆಸರಿನಿಂದ ಕರೆಯುತ್ತಾರೆ .ಲಕ್ಷಾಂತರ ಜನ ಒಂದೇ ಕಡೆ ಸೇರಿ ಖುಷಿಪಟ್ಟು ಸಂಭ್ರಮಿಸುವ ಕ್ರೀಡೆ ಅಥವಾ ಹಬ್ಬ ಅಂದರೆ ಅದೇ ಹೋರಿ ಹಬ್ಬ.
ಹೋರಿ ಹಬ್ಬದ ಅಭಿಮಾನಿ
ನಾವು ಸಣ್ಣವರಿದ್ದಾಗಿಂದಲೂ ತುಂಬಾ ಹಬ್ಬ ನೋಡ್ತಾ ಬಂದಿದ್ದೇವೆ. ಆದರೆ ಈಗ ಕೆಲಸದ ಒತ್ತಡದಲ್ಲಿ ಹಬ್ಬಕ್ಕೆ ಹೋಗುವ ಅವಕಾಶ ಇಲ್ಲ. ಈಗ ಹೋರಿ ಹಬ್ಬ ಆಂಡ್ರಾಯ್ಡ್ ಆಪ್ ಅಲ್ಲಿ ಎಲ್ಲಾ ಹಬ್ಬಗಳ ದೃಶ್ಯವನ್ನು ಲೈವ್ ಆಗಿ ನೋಡುವ ಸುವರ್ಣ ಅವಕಾಶ ನನಗೆ ದೊರೆತಿದೆ .ಹೋರಿ ಹಬ್ಬ ತಂಡಕ್ಕೆ ಧನ್ಯವಾದಗಳು.
ಹೋರಿ ಹಬ್ಬದ ಅಭಿಮಾನಿ
ಹೋರಿ ಹಬ್ಬ ನಮ್ಮ ನೆಲದ ಸಾಂಸ್ಕೃತಿಕ ಮೌಲ್ಯವನ್ನು ನೆಲದ ಪರಂಪರೆಯನ್ನು ಬಿಂಬಿಸುತ್ತದೆ ಇದನ್ನು ಉಳಿಸಿ ಬೆಳೆಸುವ ಮಹದಾಸೆ ನನ್ನದು ಆದರೆ ನಾನು ಬೆಂಗಳೂರಿಗೆ ಸೇರಿದ ನಂತರ ಅವಕಾಶವನ್ನು ತಪ್ಪಿಸಿಕೊಂಡೆ ಈಗಲೂ ಸಹ ದೀಪಾವಳಿ ಸಮಯದಲ್ಲಿ ಹಬ್ಬವನ್ನು ವೀಕ್ಷಿಸಲೆಂದೇ ನಮ್ಮ ಊರಿಗೆ ಬರುತ್ತೇನೆ ಈ ಹಬ್ಬವನ್ನು ರಾಷ್ಟ್ರ ವ್ಯಾಪಿ ಕೊಂಡೊಯ್ಯುವ ಪ್ರಯತ್ನ ನಾವೆಲ್ಲ ಯುವಕರು ಸೇರಿ ಮಾಡಬೇಕಾಗಿದೆ ಈ ಕ್ರೀಡೆ ಮುಂದಿನ ತಲೆಮಾರಿಗೂ ಸಹ ಉಳಿಯಬೇಕಾಗಿದೆ ಕೇವಲ ವೀಡಿಯೋಸ್ ಫೋಟೋಸ್ ಅಲ್ಲಿ ಮಾತ್ರ ಸೀಮಿತವಾಗಬಾರದು. ಮುಂದಿನ ತಲೆಮಾರಿಗೆ ಪ್ರತ್ಯಕ್ಷವಾಗಿ ವೀಕ್ಷಿಸುವ ಅವಕಾಶ ಬರಬೇಕು
ಹೋರಿ ಹಬ್ಬದ ಅಭಿಮಾನಿ
ಹೋರಿ ಹಬ್ಬ ಆಪ್ನಲ್ಲಿ ನಿಮ್ಮ ಹೋರಿಯ ಮಾಹಿತಿ ಅಪ್ಡೇಟ್ ಮಾಡಲು ಹಾಗೂ ವಿವಿಧ ಫೋಟೋ,ವೀಡಿಯೋ,ನ್ಯೂಸ್,ಮುಂಬರುವ ಹಬ್ಬದ ಮಾಹಿತಿ ಇತ್ಯಾದಿ ನಮ್ಮ ವಾಟ್ಸಾಪ್ಗೆ ನೀವೂ ಕಳುಹಿಸಿ ಕೊಡಬಹುದು.